Pammi somal biography of barack
Biography of barack obama
Biography of Pammi Somal...
ಪಮ್ಮಿ ಸೋಮಲ್
ಪಮ್ಮಿ ಸೋಮಲ್ ಅವರು ೧೯೫೫ ಅಕ್ಟೋಬರ್ ೩ ರಂದು ಜನಿಸಿದರು. ಪಮ್ಮಿ ಸೋಮಲ್ ಅವರು ಒಬ್ಬ ಭಾರತೀಯಚಲನಚಿತ್ರ ನಿರ್ಮಾಪಕ ಮತ್ತು ಬಾಲಿವುಡ್ಪತ್ರಕರ್ತೆ.[೧]
ಜೀವನಚರಿತ್ರೆ
[ಬದಲಾಯಿಸಿ]ಪಮ್ಮಿ ಸೋಮಲ್ ಅವರು ೩ ಅಕ್ಟೋಬರ್ ೧೯೫೫ ರಂದು ಜನಿಸಿದರು.
ಅವರು ಚಂಡೀಗಢದ ಕಾರ್ಮೆಲ್ ಕಾನ್ವೆಂಟ್‌ನಲ್ಲಿ ಅಧ್ಯಯನ ಮಾಡಿದರು. ಪಂಜಾಬ್ ವಿಶ್ವವಿದ್ಯಾಲಯದಿಂದ ಸಮಾಜಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಮುಂಬೈಗೆ ಸ್ಥಳಾಂತರಗೊಂಡ ನಂತರ, ಅವರು ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಡಿಪ್ಲೊಮಾ ಮತ್ತು ಕ್ರಿಯೇಟಿವ್ ರೈಟಿಂಗ್‌ನಲ್ಲಿ ಮತ್ತೊಂದು ಪದವಿ ಪಡೆದರು.
ರೇಖಿಯಲ್ಲಿ ಸ್ನಾತಕೋತ್ತರ ಪದವಿ ಜೊತೆಗೆ ಸಿಲ್ವಾ ಮೈಂಡ್ ಮೆಥಡ್ ಮತ್ತು ಲಾ ಆಫ್ ಅಟ್ರಾಕ್ಷನ್‌ನಲ್ಲಿ ಪದವಿ ಪಡೆದಿದ್ದಾರೆ.
ಸೋಮಲ್ ಅವರು ಹಲವಾರು ಬಾಲಿವುಡ್ ನಿಯತಕಾಲಿಕೆಗಳಿಗೆ ಬರೆದಿದ್ದಾರೆ.
Pammi somal biography of barack
ಸಿನಿ ಬ್ಲಿಟ್ಜ್ ನಲ್ಲಿ ಸಹಾಯಕ ಸಂಪಾದಕರಾಗಿ ಹಲವು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ.[೨]
೧೯೯೦ ರ ದಶಕದಲ್ಲಿ ಅವರು ದೂರದರ್ಶನಧಾರಾವಾಹಿಗಳಿಗೆ ಸ್ಕ್ರಿಪ್ಟ್‌ಗಳನ್ನು ಬರೆಯಲು ಪ್ರಾರಂಭಿಸಿದರು. ೨೦೦೩ ರಲ್ಲಿ ಕೆಫೆ ಸೆಲೆಬ್ ಎಂಬ ನಿಯತಕಾಲಿಕವನ್ನು ಪ್ರಾರಂಭಿಸಿದರು.
ಕಾರ್ಪೊರೇಟ್ ಹೌಸ್‌ನ ಸಿಇಒ ಮತ್ತು ಸಿಂಗಾಪುರ ಮೂಲದ ಮಾಧ್ಯಮ ಕಂಪನಿಗೆ ಬಿಸಿನೆಸ್ ಡೆವಲಪ್‌ಮೆಂಟ್ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದರು. ನಂತರ ಅವರು ೨೦೦೬ ರಲ್ಲಿ ಸ್ಟೆಪ್ಸ್